‘ಜಿಗರ್‌ಥಂಡ ನಾಳೆಯಿಂದ ತೆರೆಗೆ
Posted date: 23 Thu, Jun 2016 – 08:39:50 AM

ಕಿಚ್ಚ ಸುದೀಪ ಅರ್ಪಿಸುವ, ಟಿ.ಎಸ್.ಸತ್ಯನಾರಾಯಣ ಮತ್ತು ರಘುನಾಥ್ ಜಂಟಿಯಾಗಿ ಕಿಚ್ಚ ಕ್ರಿಯೇಷನ್ಸ್ ಹಾಗೂ ಎಸ್.ಆರ್.ವಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಿಸಿರುವ ‘ಜಿಗರ್‌ಥಂಡ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ರಾಹುಲ್, ರವಿಶಂಕರ್, ಚಿಕ್ಕಣ್ಣ, ಸಾಧುಕೋಕಿಲ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರದ ತಾರಾಬಳಗದಲ್ಲಿ ಸಂಯುಕ್ತಾ ಹೊರನಾಡು, ದತ್ತಣ್ಣ, ಮಠ ಗುರುಪ್ರಸಾದ್ ಮುಂತಾದವರಿದ್ದಾರೆ. ಈ ಚಿತ್ರದ ವಿಶೇಷ ಪಾತ್ರದಲ್ಲಿ ನಟ ರಕ್ಷಿತ್ ಶೆಟ್ಟಿ ಮತ್ತು ನಿರ್ಮಾಪಕ ಕೆ.ಮಂಜು ಕಾಣಿಸಿಕೊಂಡಿದ್ದಾರೆ.
ಶಿವ ಗಣೇಶ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಮಹೇಶ್ ವೆಂಕಟೇಶ್ ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಜೈ ಆನಂದ್ ಛಾಯಾಗ್ರಹಣವಿದೆ.  ಎಸ್.ದೇವರಾಜ್- ಸುರೇಶ್ ಆರುಮುಗಂ ಸಂಕಲನವಿರುವ ಈ ಚಿತ್ರಕ್ಕೆ ‘ದಿಲ್‌ವಾಲ ಅನಿಲ್ ಸಂಭಾಷಣೆ ಬರೆದಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed